Friday, 24 June 2011

ಭಾವ ತರಂಗಿಣಿ

ಒಲವಿನ ಗೆಳತಿ..... ಪ್ರೀತಿಯ  ಹೂ ಅರಳುವ ಸಮಯ. ಅದು ಕಂಗೊಳಿಸಲು ಮುಂಜಾವಿನ ಇಬ್ಬನಿ
ಬೇಕು . ಅದನ್ನು ಜಗತ್ತಿಗೆ ಸಾರಿ ಹೇಳಲು ಸೂರ್ಯ ನೀನಿರಲೇಬೇಕು. ಈ ಪ್ರಕೃತಿ , ಪ್ರಾಣಿ
ಪಕ್ಷಿಗಳು ಹರಸಬೇಕು.

No comments:

Post a Comment